ಹೃದಯದ ಕೋಲಾಹಲದಲ್ಲಿ
ಅಧರದಿಂದ ಹರಿವ ಮುಂಚೆ
ಸತ್ಯ ಮತ್ತು ಮಿಥ್ಯೆ
ಇವರ ಮಧ್ಯೆ ಮೂಕ ಮಾತುಗಳು
ಈ ಸಮಾಜದ ಆಧಾರ
ಆ ಶಬ್ದಹೀನ ಭಾಷೆ
my silence shouts, heart screams... life now stands so bare... my thoughts, my feelings... would linger around forever in the air...