Friday 8 February 2013

ನಿಶ್ಯಬ್ದ

ಹೃದಯದ  ಕೋಲಾಹಲದಲ್ಲಿ 
ಅಧರದಿಂದ ಹರಿವ ಮುಂಚೆ 
ಸತ್ಯ  ಮತ್ತು  ಮಿಥ್ಯೆ 
ಇವರ  ಮಧ್ಯೆ  ಮೂಕ  ಮಾತುಗಳು 
ಈ  ಸಮಾಜದ  ಆಧಾರ 
ಆ  ಶಬ್ದಹೀನ  ಭಾಷೆ 

No comments: